Latest news :
ST JOACHIM CHURCH , KADABA
About our Church
ಉದೆಂತಿಚೆ ರೋಮ್ ಮ್ಹಣ್ ನಾವಾಡ್ಲೆಲ್ಯಾ ಮಂಗ್ಳುರ್ ಶ್ಹೆರಾಚ್ಯಾ ಉದೆಂತಿಕ್ ಸುಮಾರ್ 82 ಕಿ.ಮೀ. ಪಯ್ಸ್ ಆಸ್ಚ್ಯಾ ಕಡಬಾಂತ್ 1924 ಇಸ್ವೆಂತ್ ಏಪ್ರಿಲ್ 1 ತಾರಿಕೆರ್ ತವೊಳ್ಚೊ ಗೊವ್ಳಿಬಾಪ್ ಅ.ಮಾ. ಕಾರ್ಲೊ ಪಿರಿನಿ ಹಾಣಿಂ ಸಾಂ. ಜೋಕಿಮಾಕ್ ಸಮರ್ಪಿಲ್ಲೆಂ ಮಿಸಾಂವ್ ಠಾಣೆ ಮ್ಹಣ್ ವೊಲಾಯ್ಲೆ ಆನಿ ಬಾಪ್ ಲೋರೆನ್ಸ್ ಲೋಬೊಕ್ ಕಡಬಾಚೊ ಪಯ್ಲೊ ವಿಗಾರ್ ಜಾವ್ನ್ ನೇಮಕ್ ಕೆಲೊ. ಲಾಗ್ಶಿಲ್ಯಾ ಪಂಜಚ್ಯಾ ಕ್ರೀಸ್ತಾಂವ್ ಕುಟ್ಮಾಂಕ್ ಹಾಂಗಾಸರ್‌ಚ್ ತಾಂಚ್ಯೊ ಆತ್ಮಿಕ್ ಗರ್ಜೊ ತರ‍್ಸುಂಕ್ ಅವ್ಕಾಸ್ ದಿಲೊ.
MASS TIMINGS
Sunday - 8.30 am - Konkani
Monday - 6.30am-Konkani
Tuesday - 6.30am - Konkani (Visitation Convent)
Wednesday - 6.30am-Konkani
Thursday - 6.30am-Konkani (JMJ Convent)
Friday - 5.00pm (Mass and Adoration)
Saturday - 6.30am -Konkani
Parish Priest's Message
“ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ”
ಶುಭವಾರ್ತೆಯ ಈ ವಾಕ್ಯವು ನಮ್ಮೆಲ್ಲರ ಸ್ತುತಿಸ್ತೋತ್ರವಾಗಿದೆ. ಸಂತ ಜೋಕಿಮರ ಮೂಲಕ ಕಡಬ ಧರ್ಮಕೇಂದ್ರದಲ್ಲಿ ಕಳೆದ ನೂರು ವರುಷಗಳಿಂದ ನಡೆದಿರುವಂತಹ ಪವಾಡಗಳಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಿದೆ. ಈ ವರುಷದ ಶತಮಾನೋತ್ಸವ ಸಂಭ್ರಮ ಆಚರಣೆಯು ನಮಗೆ ದೇವರು ಕೊಟ್ಟಿರುವ ನಮ್ಮ ಭಾಗ್ಯವಾಗಿದೆ.
1924ರಲ್ಲಿ ಈ ಪುಟ್ಟ ಪರಿಸರದಲ್ಲಿ ಆರಂಭಗೊOಡOತಹ ಆಧ್ಯಾತ್ಮಿಕ ಸೇವೆಯು ಇಂದು ವಿವಿಧ ರೀತಿಯ ಸೇವೆಯನ್ನು ನೀಡಲು ಸಾಧ್ಯವಾಗಿದೆ.
ST JOACHIM NOVENA PRAYER CLICK HERE
WARDS
OUR EDUCATIONAL INSTITUTIONS
St Joachim Kannada Medium School
St Ann's English Medium School
St Joachim PU College
JMJ Hospital , Kadaba
OBITUARY